ಮಂಜೇಶ್ವರ: ಮೃತ್ಯುಂಜಯ ಯುವಕ ವೃಂದ ಕಲ್ಲಗದ್ದೆ ಬುಡ್ರಿಯ ಇದರ ನೂತನ ಕಟ್ಟಡ ಉದ್ಘಾಟನೆಯನ್ನು ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಇವರು ನಿರ್ವಹಿಸಿದರು.
ಯುವಕ ವೃಂದದ ಗೌರವಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟತ್ತೋಡಿ, ಪ್ರೇಮಾ.ಕೆ ಭಟ್ ತೊಟ್ಟೆತ್ತೋಡಿ, ನೆಹರೂ ಯುವಕೇಂದ್ರದ ಸುರಕ್ಷಾ ಯೋಜನೆಯ ನಾರಾಯಣ ಪಿ. ಪೆರಡಾಲ, ಬ್ಲಾಕ್ ಎನ್.ವೈ.ವಿ. ಕುಮಾರಿ ರೇಣುಕ ಕೈಯ್ಯಾರು, ಯುವಕ ವೃಂದದ ಅಧ್ಯಕ್ಷ ಸದಾಶಿವ ಅಮ್ಮೆನಡ್ಕ ಉಪಸ್ಥಿತರಿದ್ದರು.
ಬುಡ್ರಿಯದಲ್ಲಿ ಯುವಕ ವೃಂದದ ನೂತನ ಕಟ್ಟಡ ಉದ್ಘಾಟನೆ
0
ಫೆಬ್ರವರಿ 20, 2023