ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಪಾರೆಕಟ್ಟ ಮಡಪ್ಪುರ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ವಾರ್ಷಿಕ ಪ್ರತಿಷ್ಠಾಮಹೋತ್ಸವ ಅಂಗವಾಗಿ ಶ್ರೀ ತಿರುವಪ್ಪನ್-ಮುತ್ತಪ್ಪನ್ ದೈವಗಳ ವೆಳ್ಳಾಟ ನಡೆಯಿತು.