ಹೈದರಾಬಾದ್ ಮೂಲದ ಅಪೊಲೋ ಆಸ್ಪತ್ರೆಯಲ್ಲಿ ನ್ಯೋರೋಲಾಜಿಸ್ಟ್ ಆಗಿರುವ ಡಾ. ಸುಧೀರ್ ಅವರು ಇತ್ತೀಚೆಗೆ ತಮ್ಮ ಟ್ವೀಟ್‌ನಲ್ಲಿ 30 ವರ್ಷದ ಮಹಿಳೆಯೊಬ್ಬರು ಸ್ಮಾರ್ಟ್‌ಫೋನ್ ಬಳಸಿ ತಾತ್ಕಾಲಿಕವಾಗಿ ಕಣ್ಣಿನ ದೃಷ್ಟಿ ಕಳೆದುಕೊಂಡಿರುವುದಾಗಿ ಹೇಳಿದ್ದರು.
ಸ್ಮಾರ್ಟ್‌ಫೋನ್ ಬಂದ ಮೇಲೆ ನಮ್ಮ ಜೀವನಶೈಲಿಯೇ ಬದಲಾಗಿದೆ. ಬೆಳಗ್ಗೆ ಎದ್ದ ತಕ್ಷಣ ಸ್ಮಾರ್ಟ್‌ಫೋನ್ ಮೇಲೆ ಕಣ್ಣಾಡಿಸಲು ಪ್ರಾರಂಭಿಸಿದರೆ ಮಲಗುವವರೆಗೆ ಸ್ಮಾರ್ಟ್‌ಫೋನ್ ಬಳಸುವವರು ಇದ್ದಾರೆ. ದಿನದಲ್ಲಿ 4-5 ತಾಸು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಸ್ಮಾರ್ಟ್‌ಫೋನ್ ಬಳಸುವವರು ಇದ್ದಾರೆ. ನೀವು ಹೆಚ್ಚಾಗಿ ಸ್ಮಾರ್ಟ್‌ಫೋನ್ ನೋಡುತ್ತಿದ್ದರೆ ಕಣ್ಣಿಗೆ ಅಪಾಯ ತಪ್ಪಿದ್ದಲ್ಲ ಎಂ;ಬುವುದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಡಾ. ಸುಧೀರ್ ಟ್ವೀಟ್ ಮಾಡಿದ್ದಾರೆ.
ಕೆಲವರಂತೂ ಸ್ಮಾರ್ಟ್‌ಫೋನ್ ಬಳಸುತ್ತಾರೆ, ಹೀಗೆ ಮಾಡಿದರೆ ಕಣ್ಣಿಗೆ ಮತ್ತಷ್ಟು ಹಾನಿಯುಂಟಾಗುವುದು, ಉದಾಹರಣೆಗೆ ಲೈಟ್ ಆಫ್ ಮಾಡಿದ ಮೇಲೆ ಮೊಬೈಲ್ ನೋಡುವುದು, ಮಲಗಿಕೊಂಡು ಮೊಬೈಲ್ ನೋಡುವುದು ಇವೆಲ್ಲಾ ಕುರುಡುತನ ತರಬಹುದು ಹುಷಾರ್!
ಸ್ಮಾರ್ಟ್‌ಫೋನ್ ಅನ್ನು ಸುರಕ್ಷಿತವಾಗಿ ಬಳಸುವುದು ಹೇಗೆ ಎಂದು ನೋಡೋಣ:
ಡಾರ್ಕ್ ಮೋಡ್ ಬಳಸಿ
ಎಲ್ಲಾ ಸ್ಮಾರ್ಟ್‌ಫೋನ್‌ನಲ್ಲಿ ಡಾರ್ಕ್ ಥೀಮ್ ಇರುತ್ತದೆ, ನಿಮ್ಮ ಡಿವೈಸ್ ಅನ್ನು
ಡಾರ್ಕ್ ಥೀಮ್‌ನಲ್ಲಿ ಇಡುವುದರಿಂದ ಟೆಕ್ಸ್ಟ್ ಡಾರ್ಕ್ ಬ್ಯಾಕ್‌ಗ್ರೌಂಡ್‌ನಲ್ಲಿ
ಕಾಣುವುದು. ಡಾರ್ಕ್ ಮೋಡ್ ಬ್ಲೂ ಲೈಟ್ ಕಡಿಮೆ ಮಾಡುವುದು, ಇದರಿಂದ ಮೊಬೈಲ್
ನೋಡಿದಾಗ ಕಣ್ಣು ಬೇಗ ಸುಸ್ತಾಗುವುದಿಲ್ಲ. ಈ ಮೋಡ್ ಅನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ
ಆನ್ ಅಂಡ್ ಆಫ್ ಆಗಿ ಇಡಬಹುದು.
ಸ್ಕ್ರೀನ್ ಬ್ರೈಟ್‌ನೆಸ್ ಸೆಟ್ಟಿಂಗ್ ಅಡ್ಜೆಸ್ಟ್ ಮಾಡಿ
ಅತ್ಯಧಿಕ ಹಾಗೂ ಅತೀ ಕಡಿಮೆ ಬ್ರೈಟ್‌ನೆಸ್ ಕೂಡ ಕಣ್ಣಿಗೆ ಒಳ್ಳೆಯದಲ್ಲ, ಬ್ರೈಟ್ನೆಸ್
ಅನ್ನು ಮೀಡಿಯಂನಲ್ಲಿಡಿ. ರಾತ್ರಿಯಲ್ಲಿ ತುಂಬಾ ಬ್ರೈಟ್ನೆಸ್ ಇಟ್ಟು ಮೊಬೈಲ್
ನೋಡಬೇಡಿ.
ಕಣ್ಣು ಮಿಟುಕಿಸಲು ಮರೆಯಬೇಡಿ
ನೀವು ಮೊಬೈಲ್, ಲ್ಯಾಪ್‌ಟಾಪ್, ಟಿವಿ ಇವೆಲ್ಲಾ ನೋಡುವಾಗ ಕಣ್ಣು ಮಿಟುಕಿಸುತ್ತಾ
ಇರಬೇಕು. ನೀವು 10-20 ನಿಮಿಷಕ್ಕೊಮ್ಮೆ ಕಣ್ಣು ಮಿಟುಕಿಸಬೇಕು, ಕಣ್ಣು ಆಗಾಗ
ಮಿಟುಕಿಸುವುದರಿಂದ ಕಣ್ಣಿಗೆ ಹಾನಿಯಾಗುವುದನ್ನು ತಡೆಗಟ್ಟಬಹುದು.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟೆಕ್ಸ್ಟ್ ಸೈಜ್ ಹೆಚ್ಚು ಮಾಡಿ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏನಾದರೂ ಓದುವಾಗ ಟೆಕ್ಸ್ಟ್ ಸೈಜ್ ಹೆಚ್ಚು
ಇಟ್ಟುಕೊಳ್ಳಿ, ಇದರಿಂದ ನಿಮ್ಮ ಕಣ್ಣುಗಳ ಮೇಲೆ ಒತ್ತಡ ಬೀರುವುದು ತಡೆಗಟ್ಟಬಹುದು.