ಸಮರಸ ಚಿತ್ರಸುದ್ದಿ: ಉಪ್ಪಳ:ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದವು ಶಾಲಾ ಅಭಿವೃದ್ಧಿಗೆ ಸಂಬಂಧಿಸಿ ಮಂಜೇಶ್ವರ ಶಾಸಕ ಎ.ಕೆ.ಯಂ ಅಶ್ರಫ್ ಅವರಿಗೆ ಮನವಿ ಪತ್ರವನ್ನು ನೀಡಿತು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ಶಿಕ್ಷಕಿ ಅಬ್ಸ ಹಾಗೂ ಶಿಕ್ಷಕ ರಿಯಾಜ್.ಯಂ.ಎಸ್ ಉಪಸ್ಥಿತರಿದ್ದರು.
ಮುಳಿಂಜ ಶಾಲಾ ಪ್ರತಿನಿಧಿಗಳಿಂದ ಶಾಶಕರಿಗೆ ಮನವಿ
0
ಫೆಬ್ರವರಿ 10, 2023