ಉಪ್ಪಳ: ಪೈವಳಿಕೆ ಚೇವಾರು ಶ್ರೀ ಶಾರದಾ ಎಯುಪಿ ಶಾಲಾ ಪ್ರಬಂಧಕರಾಗಿದ್ದ ಬೀಡುಬೈಲು ದಿ. ನಾರಾಯಣ ಭಟ್ ಅವರ ಪತ್ನಿ ಗೌರಿ ಅಮ್ಮ(82)ಭಾನುವಾರ ಸ್ವಗೃಹದಲ್ಲಿ ನಿಧನರಾದರು. ಅವರು ಆರು ಮಂದಿ ಮಕ್ಕಳನ್ನು ಅಗಲಿದ್ದಾರೆ.