ಸಮರಸ ಚಿತ್ರಸುದ್ದಿ: ಕುಂಬಳೆ: ಮುಜುಂಗಾವು ಶ್ರೀಪಾರ್ಥಸಾರಥಿ ದೇವಸ್ಥಾನದ ಜಾತ್ರಾಮಹೊತ್ಸವದ ಅಂಗವಾಗಿ ಶ್ರೀರಾಮಾರ್ಪಣ ಭಜನಾ ತಂಡ ಕುಂಬಳೆ ವಲಯ ತಂಡದವರಿಂದ ವಿಶೇಷ ಭಜನಾ ಸೇವೆ ಶ್ರೀಕ್ಷೇತ್ರದಲ್ಲಿ ನಡೆಯಿತು.
ಹಾಡುಗಾರಿಕೆಯಲ್ಲಿ ಪದ್ಮಾವತಿ, ಗೀತ, ವೆಂಕಟೇಶ್ವರಿ, ಪಾರ್ವತಿ, ವಾಣಿ, ವಿಜಯ, ಅಜಿತ,
ಕುಮುದ, ಜಯಲಕ್ಷ್ಮಿ, ಲಕ್ಷ್ಮಿ, ವಿಜಯಲಕ್ಷ್ಮಿ ವಿವಿಧ ಸಂಕೀರ್ತನೆಗಳಿಂದ ಯಶಸ್ವಿಗೊಳಿಸಿದರು.
ಮುಜುಂಗಾವಲ್ಲಿ ಭಜನಾ ಸೇವೆ
0
ಫೆಬ್ರವರಿ 20, 2023