ಮಂಜೇಶ್ವರ: ಇತಿಹಾಸ ಪ್ರಸಿದ್ದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವವು ಇತ್ತೀಚೆಗೆ ವಿವಿದ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜರಗಿತು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಪೂರ್ವಾಹ್ನ ‘ಕಲಾರತ್ನ ಶಂನಾಡಿಗ ಕುಂಬಳೆ ಇವರ ಶಿಷ್ಯ ಮಾ.ಸಾತ್ವಿಕ್ ಕೃಷ್ಣ ತುಂಗ ಮತ್ತು ತಂಡದವರಿಂದ ಹರಿಕಥಾ ಸತ್ಸಂಗ ಜರಗಿತು. ಹಾಗೂ ಸಂಜೆ ರಾಧಿಕಾ ಶೆಟ್ಟಿ ನೃತ್ಯಾಂಗನ್ ಮಂಗಳೂರು ಇವರ ಶಿಷ್ಯೆ ಕುಮಾರಿ ಅದಿತಿಲಕ್ಷ್ಮಿ ಭಟ್ ಮಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.
ಚಿಗುರುಪಾದೆ ದೇವಸ್ಥಾನ ಸಡಗರದ ಜಾತ್ರಾ ಮಹೋತ್ಸವ
0
ಫೆಬ್ರವರಿ 19, 2023