ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಞಂಗಾಡ್ ಜಿಲ್ಲಾ ವೈದ್ಯಕೀಯ ಕಛೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್‍ನ ಜಂಟಿ ಮಾರ್ಗದರ್ಶನದಲ್ಲಿ ರಾಜ್ಯ ಮಟ್ಟದ 'ವೈವಾ' ಶಿಬಿರದ ಅಂಗವಾಗಿ, ಕಾಞಂಗಾಡ್ ಹಳೆ ಬಸ್ ನಿಲ್ದಾಣ ಪ್ರದೇಶದ ಸರ್ಕಾರಿ ನಸಿರ್ಂಗ್ ಶಾಲೆಯ ವಿದ್ಯಾರ್ಥಿಗಳು ಸನಿವಾರ ಕಾಞಂಗಾಡು ಹಳೇ ಬಸ್ ನಿಲ್ದಾಣ ಬಳಿ ಫ್ಲಾಶ್ ಮಾಬ್ ನಡೆಸಿದರು.
ವೈವಾ ಪ್ಲಾಸ್ ಮಾಬ್
0
ಫೆಬ್ರವರಿ 19, 2023