HEALTH TIPS

ರೈಲು ನಿಲ್ದಾಣಗಳ ವಿನ್ಯಾಸದಲ್ಲಿ ಏಕರೂಪತೆಗೆ ಚಿಂತನೆ

 

                ನವದೆಹಲಿ: ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆಯ ಅಡಿಯಲ್ಲಿ ನವೀಕರಣಗೊಳಿಸಲು ಯೋಜಿಸಿರುವ 1,275 ರೈಲು ನಿಲ್ದಾಣಗಳ ವಿನ್ಯಾಸದಲ್ಲಿ ಏಕರೂಪತೆ ತರಲು ಭಾರತೀಯ ರೈಲ್ವೆಯು ಚಿಂತನೆ ನಡೆಸಿದೆ.

                    ಈ ರೈಲು ನಿಲ್ದಾಣಗಳಲ್ಲಿ ಸೌಲಭ್ಯಗಳನ್ನು ಹೆಚ್ಚಿಸುವ ಸಲುವಾಗಿ 'ಮಾಸ್ಟರ್ ಪ್ಲಾನ್‌' ರೂಪಿಸಲು ರೈಲ್ವೆಯು ಸಿದ್ಧತೆ ನಡೆಸುತ್ತಿದೆ.

              ಈ ಯೋಜನೆಯ ಅಡಿಯಲ್ಲಿ ರೈಲು ನಿಲ್ದಾಣಕ್ಕಿರುವ ರಸ್ತೆಯನ್ನು ವಿಸ್ತರಿಸಲು ಮತ್ತು ರೈಲು ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries