ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ.2ನೇ ವಾರ್ಡ್ ಬಜ ಮತ್ತು 3ನೇ ವಾರ್ಡ್ ಕುಳದಪಾರೆ ಮೂಲಕ ಹಾದು ಹೋಗುವ ಪಿಲಿಪ್ಪುಡೆ-ಸಂಕನಮೂಲೆ ರಸ್ತೆ 2022-23 ಆರ್ಥಿಕ ವರ್ಷದ ಯೋಜನೆಯಂತೆ ಮರು ಡಾಮರೀಕರಣ ನಡೆಸಲಾಗುತ್ತಿದ್ದು ಫೆ.22ರಿಂದ 15 ದಿನ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಲಿಪ್ಪುಡೆ-ಸಂಕನಮೂ¯: ವಾಹನ ಸಂಚಾರಕ್ಕೆ ನಿಯಂತ್ರಣ
0
ಫೆಬ್ರವರಿ 20, 2023