ಸಮರಸ ಚಿತ್ರಸುದ್ದಿ: ಕಾಸರಗೋಡು: ಶೇಷವನದಲ್ಲಿ ನಾಗದೇವರು, ರಕ್ತೇಶ್ವರಿ ಹಾಗೂ ಗುಳಿಗ ದೈವಗಳ ಪುನಃ ಪ್ರತಿಷ್ಠಾಪನಾ ಕಾರ್ಯಕ್ರಮದ ಪರ್ವ ಕಾಲದಲ್ಲಿ ಮಹಿಳಾ ಯಕ್ಷ ಕೂಟ ಪೆÇನ್ನೆತೋಡು ಕಯ್ಯಾರು ಪ್ರಸ್ತುತ ಪಡಿಸಿದ ತುಳು ಯಕ್ಷಗಾನ ತಾಳಮದ್ದಳೆ ತುಳುನಾಡ ಬಲಿಯೇಂದ್ರ ಕಲಾಭಿಮಾನಿುಗಳ ಮನಸೂರೆಗೊಳಿಸಿತು. ಈ ಸಂದರ್ಭ ತಂಡಕ್ಕೆ ಸಂಘಟಕರಿಂದ ಅಭಿನಂದನೆ ನಡೆಯಿತು.
ರಂಜಿಸಿದ ತಾಳಮದ್ದಳೆ: ಅಭಿನಂದನೆ
0
ಫೆಬ್ರವರಿ 25, 2023