ತಿರುವನಂತಪುರ: ದುಬೈನಿಂದ ತಿರುವನಂತಪುರಕ್ಕೆ ಭಾನುವಾರ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಲ್ಯಾಂಡಿಗ್ ವೇಳೆ ತೊಂದರೆ ಕಾಣಿಸಿಕೊಂಡ ಪರಿಣಾಮ, ಪೈಲಟ್ ವಿಮಾನ ನಿಲ್ದಾಣದ ನೆರವು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಮಾನದಲ್ಲಿ 148 ಮಂದಿ ಪ್ರಯಾಣಿಕರಿದ್ದು, ಅದು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ.