HEALTH TIPS

'ಶಿವಸೇನೆ' ಹೆಸರು, 'ಬಿಲ್ಲುಬಾಣ' ಚಿಹ್ನೆ ಏಕನಾಥ್‌ ಶಿಂಧೆ ಬಣದ ಪಾಲಿಗೆ: ಚುನಾವಣಾ ಆಯೋಗ ಆದೇಶ

 

      ಮುಂಬೈ: ಶಿವಸೇನೆ ಎರಡು ಬಣಗಳಾಗಿ ಒಡೆದು ಹೋದ ಮೇಲೆ ಪಕ್ಷದ ಹೆಸರು ಮತ್ತು ಗುರುತಿನ ಬಗ್ಗೆ ಎದ್ದಿದ್ದ ವಿವಾದಕ್ಕೆ ತಾರ್ಕಿಕ ಅಂತ್ಯ ದೊರೆತಿದೆ.

                 'ಶಿವಸೇನೆ' ಹೆಸರು ಮತ್ತು 'ಬಿಲ್ಲುಬಾಣ' ಚಿಹ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದಲ್ಲಿ ಉಳಿಯಲಿದೆ.

ಈ ಮೂಲಕ ಉದ್ದವ್ ಠಾಕ್ರೆ ಬಣಕ್ಕೆ ಹಿನ್ನಡೆಯಾಗಿದೆ.

                   2018 ರಲ್ಲಿ ತಿದ್ದುಪಡಿ ಮಾಡಿರುವ ಶಿವಸೇನೆಯ ಸಂವಿಧಾನವನ್ನು ಭಾರತದ ಚುನಾವಣಾ ಆಯೋಗಕ್ಕೆ ನೀಡಲಾಗಿಲ್ಲ ಎಂದು ಆಯೋಗವು ಗಮನಿಸಿದೆ. ಅಲ್ಲದೆ, ಶಿವಸೇನೆಯ ಪ್ರಸ್ತುತ ಸಂವಿಧಾನವು ಪ್ರಜಾಸತ್ತಾತ್ಮಕವಾಗಿಲ್ಲ ಎಂದು ಚುನಾವಣಾ ಆಯೋಗವು ಅಭಿಪ್ರಾಯಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries