HEALTH TIPS

ಮೇಘಾಲಯ, ನಾಗಾಲ್ಯಾಂಡ್‌ ವಿಧಾನಸಭಾ ಚುನಾವಣೆ: ಸೋಮವಾರ ಮತದಾನ

 

            ಶಿಲ್ಲಾಂಗ್‌: ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಸೋಮವಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇಘಾಲಯದ ಶಿಲ್ಲಾಂಗ್‌ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೃತಪಟ್ಟಿರುವ ಕಾರಣ ಈ ಕ್ಷೇತ್ರದ ಮತದಾನವನ್ನು ಚುನಾವಣಾ ಆಯೋಗವು ಮುಂದೂಡಿದೆ.

                 ಮೇಘಾಲಯದ ಮಾಜಿ ಗೃಹಸಚಿವ ಹಾಗೂ ಯುನೈಟೆಡ್‌ ಡೆಮಾಕ್ರೆಟಿಕ್‌ ಪಕ್ಷದ ಶಿಲ್ಲಾಂಗ್‌ ಕ್ಷೇತ್ರದ ಅಭ್ಯರ್ಥಿ ಎಚ್‌.ಡಿ.ಆರ್. ಲಿಂಗ್ಡೊ ಅವರು ಹೃದಯಾಘಾತದಿಂದ ಇದೇ 20 ರಂದು ಮೃತಪಟ್ಟಿದ್ದರು.

                   ಈ ಮಧ್ಯೆ, ಎರಡೂ ರಾಜ್ಯಗಳಲ್ಲಿ ಮತದಾನಕ್ಕೆ ಭರದ ಸಿದ್ದತೆ ನಡೆದಿದ್ದು, ಬಹಿರಂಗ ಪ್ರಚಾರ ಕಾರ್ಯ ಶನಿವಾರ ಸಂಜೆ ಕೊನೆಗೊಂಡಿದೆ. ಮಾರ್ಚ್‌ 2ರಂದು ಮತಎಣಿಕೆ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries