ನವದೆಹಲಿ:ಭಾರತೀಯ ಪಶು ಕಲ್ಯಾಣ ಮಂಡಳಿಯು ಫೆ.14ರ ಪ್ರೇಮಿಗಳ ದಿನವನ್ನು 'ಗೋ ಆಲಿಂಗನ ದಿನ 'ವನ್ನಾಗಿ ಆಚರಿಸಲು ತಾನು ನೀಡಿದ್ದ ಕರೆಯನ್ನು ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್(Shashi Tharoor) ಅವರು, ಸರಕಾರವು ತನ್ನ ವಿರುದ್ಧದ ನಗೆಚಟಾಕಿಗಳಿಗೆ ಹೆದರಿತ್ತೇ ಅಥವಾ ಇದು ಕೇವಲ ಹೇಡಿತನವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.