ಪೆರ್ಲ : ಪೆರ್ಲ ಬೀಡು ಮನೆತನದ ದೇವರುಗಳು, ಧರ್ಮದೈವ, ನಾಗದೇವತೆಗಳ, ಗುರುಹಿರಿಯರ ಆರಾಧನಾ ಮಹೋತ್ಸವ ಫೆ. 16ಮತ್ತು 17ರಂದು ಪೆರ್ಲ ಕಾಟುಕುಕ್ಕೆ ರಸ್ತೆಯ ಪೆರ್ಲಬೀಡಿನಲ್ಲಿ ಜರುಗಲಿದೆ. 16ರಂದು ಬೆಳಗ್ಗೆ 8ಕ್ಕೆ ಪೆರ್ಲ ಬೀಡು ಪಂಜುರ್ಲಿ ಬದಿಯಲ್ಲಿ ಗಣಪತಿ ಹೋಮ, ನಾಗದೇವತೆಗಳಿಗೆ ಹರಕೆ ತಂಬಿಲ. ಶ್ರೀ ವೆಂಕಟ್ರಮಣದೇವರ ಸೇವೆ, ರಾತ್ರಿ 10ಕ್ಕೆ ಪಂಜುರ್ಲಿ ದೈವ ನೇಮ. ಗುಳಿಗ ಕೋಲ, ಪರಿವಾರ ದೈವಗಳ ಕೋಲ, ಕುಂಟಾರು ಧೂಮಾವತೀ ದೈವದ ಕೋಲ ನಡೆಯುವುದು. 17ರಂದು ಬೆಳಗ್ಗೆ 9ರಿಂದ ರಾಜಂದೈವಶ್ರೀ ಧೂಮಾವತೀ ದೈವದ ಕೋಲ ನಡೆಯುವುದು.
ನಾಳೆಯಿಂದ ಪೆರ್ಲ ಬೀಡು ದೈವ-ದೇವರ ಆರಾಧನಾ ಮಹೋತ್ಸವ
0
ಫೆಬ್ರವರಿ 14, 2023
Tags