ಮಂಜೇಶ್ವರ: ಇತಿಹಾಸ ಪ್ರಸಿದ್ಧ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ಸಡಗರದಿಂದ ಜರಗಿತು. ಮಧ್ಯಾಹ್ನ ಮಹಾಪೂಜೆ, ವಿಶೇಷ ಬಲಿವಾಡುಕೂಟ ಹಾಗೂ ರಾತ್ರಿ ಶಿವರಾತ್ರಿ ಜಾಗರಣೆ, ವಿಶೇಷ ಜಾಮಪೂಜೆಗಳು ಹಾಗೂ ನಾಡಿನ ಭಜನಾತಂಡಗಳಿಂದ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಭಜನಾ ಕಾರ್ಯಕ್ರಮ ಜರಗಿತು.
ಚಿಗುರುಪಾದೆ ದೇವಸ್ಥಾನದಲ್ಲಿ ಸಡಗರದ ಮಹಾಶಿವರಾತ್ರಿ ಆಚರಣೆ
0
ಫೆಬ್ರವರಿ 20, 2023
Tags