ಕುಂಬಳೆ: ಭಾರತೀಯ ಜನತಾ ಪಕ್ಷ ಕುಂಬಳೆ ಮಂಡಲ ಬೂತ್ ನಂಬರ್ 178 ರ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಸಂಸ್ಮರಣೆ ಕಾರ್ಯಕ್ರಮ ಸೀತಂಗೊಳಿಯಲ್ಲಿ ಯಜ್ಞೇಶ್ ಆಚಾರ್ಯ ಅವರ ಮನೆಯಲ್ಲಿ ನಡೆಯಿತು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್ ದೀನ್ ದಯಾಳ್ ಜಿ ಅವರ ಜೀವನದ ಕುರಿತು ಮಾಹಿತಿ ನೀಡಿದರು. ಮಂಡಲ ಕಾರ್ಯದರ್ಶಿ ಸ್ವಾಗತ್ ಸೀತಂಗೊಳಿ, ಪುÅತ್ತಿಗೆ ಪಂಚಾಯತಿ ಸದಸ್ಯೆ ಕಾವ್ಯಶ್ರೀ, ದಿವಾಕರ ಆಚಾರ್ಯ ಮತ್ತು ಹಲವು ಕಾರ್ಯಕರ್ತರು ಮಾತೆಯರು ಉಪಸ್ಥಿತರಿದ್ದರು.
ದೀನ್ ದಯಾಳ್ ಉಪಾಧ್ಯಾಯ ಸಂಸ್ಮರಣೆ
0
ಫೆಬ್ರವರಿ 14, 2023