ಕಾಸರಗೋಡು: ಸೈಂಟ್ ಜೋಸೆಫ್ ಅವರ ಹೆಸರಿನಲ್ಲಿ ಕಾಸರಗೋಡು ಸೈಂಟ್ ಜೋಸೆಫ್ ಫೆÇರೋನಾ ಚರ್ಚ್‍ನಲ್ಲಿ ಸಂತ ಜೋಸೆಫ್, ಪೂಜ್ಯ ವರ್ಜಿನ್ ಮೇರಿ ಮತ್ತು ಸಂತ ಸೆಬಾಸ್ಟಿಯನ್ ಅವರ ಹೆಸರಿನಲ್ಲಿ ನಡೆಯುತ್ತಿರುವ ವಾರ್ಷಿಕ ಹಬ್ಬಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಫಾದರ್ ಜಾರ್ಜ್ ವೆಳ್ಳಿಮಲ ತಿರುನಾಳ್ ಧ್ವಜಾರೋಹಣ ನೆರವೇರಿಸಿದರು. ನಂತರ ರೆವ. ಫಾದರ್ ಜೋಶಿ ಮಾಪಿಲಪರಂಪಳ್ಳಿ (ನಿರ್ದೇಶಕರು, ಟ್ರಿನಿಟಿ ಆಶ್ರಮ) ಸಮುದಾಯ ಬಲಿಪೂಜೆ ಮತ್ತು ನೊವೆನಾಕ್ಕೆ ನೇತೃತ್ವ ನೀಡಿದರು.
ನಂತರ ಪರಿಷೆಯ ವಿವಿಧ ಸಂಘಟನೆಗಳ ವಾರ್ಷಿಕ ಆಚರಣೆ ಹಾಗೂ ಕಲಾ ಉತ್ಸವ ನಡೆಯಿತು. ಇಂದು ಸಂಜೆ 16.30ಕ್ಕೆ ರೆವರೆಂಡ್ ಫಾದರ್ ಓಲಿಕಾರೋಟ್ ದಿವ್ಯ ಬಲಿ ಪೂಜೆಯನೇತೃತ್ವ ವಹಿಸಿದ್ದರು.
ಕಾಸರಗೋಡು ಸೈಂಟ್ ಜೋಸೆಫ್ ಫೆÇರೋನಾ ಚರ್ಚ್‍ನಲ್ಲಿ ಉತ್ಸವಕ್ಕೆ ಧ್ವಜಾರೋಹಣ
0
ಫೆಬ್ರವರಿ 12, 2023
Tags