HEALTH TIPS

ದೇಶದಲ್ಲಿ ಮೂರು ತಿಂಗಳಲ್ಲಿ 1,317 H3N2 ಪ್ರಕರಣಗಳು ಪತ್ತೆ

 

                ನವದೆಹಲಿ: '2023ರ ಜನವರಿ 1ರಿಂದ ಮಾರ್ಚ್‌ 21ರವರೆಗೆ ಭಾರತದಲ್ಲಿ 1,317 ಎಚ್‌3ಎನ್‌2 ಪ್ರಕರಣಗಳು ವರದಿಯಾಗಿವೆ' ಎಂದು ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಅವರು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.

           ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, 'ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಪ್ರಕಾರ, ಕಳೆದ ಎರಡು ತಿಂಗಳಲ್ಲಿ ಐಎಲ್‌ಐ (ಇನ್‌ಫ್ಲೂಯೆಂಜಾ ರೀತಿಯ ಕಾಯಿಲೆಗಳು) / ಎಸ್‌ಎಆರ್‌ಐ (ತೀವ್ರ ಉಸಿರಾಟದ ಸೋಂಕುಗಳು) ಕಣ್ಗಾವಲಿನ ಮೂಲಕ ವರದಿಯಾದ 510 ಎಚ್‌3ಎನ್‌2 ಪ್ರಕರಣಗಳಲ್ಲಿ, 19 ರೋಗಿಗಳಿಗೆ ಐಸಿಯುನ ಅಗತ್ಯವಿದೆ' ಎಂದು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries