ಮುಂಬೈ: ಯುಪಿಐ ನ ವಾಲೆಟ್ ಗಳಿಂದ ನಡೆಸುವ ವಹಿವಾಟುಗಳು, ಪಾವತಿಗಳು ಏಪ್ರಿಲ್ 1 ರಿಂದ ದುಬಾರಿಯಾಗಲಿವೆ. 2,000 ರೂಪಾಯಿಗಳಿಗೂ ಹೆಚ್ಚಿನ ಮೊತ್ತದ ಪಾವತಿಗಳನ್ನು Prepaid Payment Instruments (ಪಿಪಿಐ)ಗಳ ಮೂಲಕ ಮಾಡುವ ಪ್ರತಿ ಯುಪಿಐ ವಹಿವಾಟುಗಳಿಗೆ ಶೇ.1.1 ರಷ್ಟು ವಿನಿಮಯ ಶುಲ್ಕವನ್ನು ವಿಧಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಶಿಫಾರಸು ಮಾಡಿದೆ.
ಯುಪಿಐ ನಲ್ಲಿ ವಾಲೆಟ್ ಗಳ ಮೂಲಕ ವ್ಯಾಪಾರಿಗಳಿಗೆ ಪಾವತಿ ಮಾಡುವವರ ಮೇಲೆ ಈ ಶುಲ್ಕ ಪರಿಣಾಮ ಬೀರಲಿದ್ದು, ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯೊಂದಿಗೆ ನಡೆಸುವ ವಹಿವಾಟಿನ ಮೇಲೆ ಅಥವಾ ಒಂದೇ ಬ್ಯಾಂಕ್ ಮತ್ತು ಪ್ರಿಪೇಯ್ಡ್ ವ್ಯಾಲೆಟ್ ನಡುವಿನ ವ್ಯಕ್ತಿ-ವ್ಯಾಪಾರಿ ನಡುವಿನ ವಹಿವಾಟುಗಳಿಗೆ ಅನ್ವಯವಾಗುವುದಿಲ್ಲ.
ಯುಪಿಐ ನ ವಾಲೆಟ್ ಗಳಿಂದ ನಡೆಸುವ ವಹಿವಾಟುಗಳು, ಪಾವತಿಗಳು ಏಪ್ರಿಲ್ 1 ರಿಂದ ದುಬಾರಿಯಾಗಲಿವೆ. 2,000 ರೂಪಾಯಿಗಳಿಗೂ ಹೆಚ್ಚಿನ ಮೊತ್ತದ ಪಾವತಿಗಳನ್ನು Prepaid Payment Instruments (ಪಿಪಿಐ)ಗಳ ಮೂಲಕ ಮಾಡುವ ಪ್ರತಿ ಯುಪಿಐ ವಹಿವಾಟುಗಳಿಗೆ ಶೇ.1.1 ರಷ್ಟು ವಿನಿಮಯ ಶುಲ್ಕವನ್ನು ವಿಧಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಶಿಫಾರಸು ಮಾಡಿದೆ.