ಕಾಸರಗೋಡು: 'ಸಮಾಜಸೇವಕ, ಉದ್ಯಮಿ ರಾಮ್‍ಪ್ರಸಾದ್ ಕಾಸರಗೋಡು 60'ಅಭಿನಂದನಾ ಸಮಿತಿ ಕಾಸರಗೋಡು ವತಿಯಿಂದ ರಾಮ ಪ್ರಸಾದ್ 60ನೇ ಜನ್ಮವರ್ಷಾಚರನೆ ಅಂಗವಗಿ 60 ದಾಸ ಸಂಕೀರ್ತನೆಗಳ ಗಾಯನ'ಕಾಸರಗೋಡು ಭಜನೋತ್ಸವ'ಸಮಾರಂಬ ಮಾ 20ರಂದು ಬೆಳಗ್ಗೆ 9ರಿಂದ ಕಾಸರಗೋಡು ತಾಳಿಪಡ್ಪು ಉಡುಪಿ ಹೋಟೆಲ್‍ನ ಮಥುರಾ ಸಭಾಂಗಣದಲ್ಲಿ ಜರುಗಲಿದೆ.
ಜರುಗಲಿದೆ.ಧಾರ್ಮಿಕ-ಸಾಂಸ್ಕøತಿಕ ಸಂಘಟನ, ಹಿರಿಯ ವೈದ್ಯ ಡ. ಅನಂತ ಕಾಮತ್ ಸಮಾರಂಭ ಉದ್ಘಾಟಿಸುವರು. ಕೆ.ಎನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು.
ದಾಸ ಸಂಕೀರ್ತನಕಾರ, ಮಧ್ವಾಧೀಶ ವಿಠಲದಸ, ಜಯಾನಂದ ಕುಮಾರ್ ಹೊಸದುರ್ಗ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೊಡು ವಲಯ ಯೋಜನಾಧಿಕಾರಿ ಮುಖೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
20ರಂದು ದಾಸ ಸಂಕೀರ್ತನೆಗಳ ಗಾಯನ'ಕಾಸರಗೋಡು ಭಜನೋತ್ಸವ'
0
ಮಾರ್ಚ್ 12, 2023
Tags