ಕಾಸರಗೋಡು :ಜಿಲ್ಲಾ ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್ ನ ಅಧೀನದಲ್ಲಿ ಎಂಪ್ಲೋಯಬಿಲಿಟಿ ಸೆಂಟರ್
ಕಾಸರಗೋಡು ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಯಲ್ಲಿ ಬ್ರಾಂಚ್ ಡೆವಲಪ್‌ಮೆಂಟ್
ಮ್ಯಾನೇಜರ್ (2 ಖಾಲಿ ಹುದ್ದೆ) ವಯೋಮಿತಿ 20-40, ಶೈಕ್ಷಣಿಕ ಮಾರ್ಗದರ್ಶಕರು (2 ಖಾಲಿ
ಹುದ್ದೆ), ವಯೋಮಿತಿ 20-30,ಮಹಿಳೆಯರು ಮಾತ್ರ. ಪಿ.ಆರ್.ಓ (4 ಖಾಲಿ ಹುದ್ದೆ), ವಯೋಮಿತಿ
20-30. ಎಂಬೀ ಹುದ್ದೆಗಳಿಗೆ ಮಾರ್ಚ್ 23 ರಂದು ಬೆಳಿಗ್ಗೆ 10 ಗಂಟೆಗೆ ಸಂದರ್ಶನ
ನಡೆಯಲಿದೆ. ಅರ್ಹತೆ ಪದವಿ. ರಿಜಿಸ್ಟ್ರೇಷನ್ ಮತ್ತು ಹೆಚ್ಚಿನ ಮಾಹಿತಿಗಾಗಿ ಕಾಸರಗೋಡು
ಎಂಪ್ಲೋಯಬಿಲಿಟಿ ಸೆಂಟರ್ ನ್ನು ಸಂಪರ್ಕಿಸಿ.ಕೆಲಸದ ಸಮಯ ಬೆಳಿಗ್ಗೆ 10 ರಿಂದ ಸಂಜೆ 5
ರವರೆಗೆ. ದೂರವಾಣಿ:9207155700.