ಕಾಸರಗೋಡು : ಕೇಂದ್ರೀಯ ವಿದ್ಯಾಲಯ-ನಂಬರ್ ಎರಡರಲ್ಲಿ 2023-24ರ ಶೈಕ್ಷಣಿಕ ವರ್ಷಕ್ಕೆ ಎರಡರಿಂದ ಒಂಬತ್ತನೇ ತರಗತಿ ವರೆಗಿನ ಪ್ರವೇಶಕ್ಕಾಗಿ ನೋಂದಾವಣೆ ಏಪ್ರಿಲ್ 3 ರಿಂದ 12 ತನಕ ನಡೆಯಲಿದೆ. ಪ್ರವೇಶಾತಿಗಾಗಿ ವೆಬ್‍ಸೈಟ್ ಟಿo2ಞಚಿsಡಿಚಿgoಜ.ಞvs.ಚಿಛಿ.iಟಿ ಮೂಲಕ ಅಥವಾ ದೂರವಾಣಿ (04994 256788, 295788, 9496225040)ಮೂಲಕ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕೇಂದ್ರೀಯ ವಿದ್ಯಾಲಯ-ಏ. 3ರಿಂದ ತರಗತಿಗಳಿಗೆ ಪ್ರವೇಶ ನೋಂದಾವಣೆ
0
ಮಾರ್ಚ್ 31, 2023
Tags