ವಾಷಿಂಗ್ಟನ್: ಭಾರತ ಸಂಜಾತೆ ತೇಜಲ್ ಮೆಹ್ತಾ ಅವರು ಮೆಸಾಚುಸೆಟ್ಸ್‌ನ ಆಯರ್ ಜಿಲ್ಲಾ ನ್ಯಾಯಾಲಯದ ಮೊದಲ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶೆ ಸ್ಟೇಸಿ ಫೋರ್ಟ್ಸ್ ಅವರು ಮಾರ್ಚ್ 2ರಂದು ತೇಜಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.