ಕಾಸರಗೋಡು: ಸಹಖಾರ ಭಾರತಿ ಕಾಸರಗೋಡು ಜಿಲ್ಲಾ ಅಭ್ಯಾಸವರ್ಗ ಮಾ 4 ಮತ್ತು 5ರಂದು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿದೆ.
4ರಂದು ಸಂಜೆ 5.30ಕ್ಕೆ ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರನಾರಾಯಣ ಭಟ್ ಕಿದೂರು ಧ್ವಜಾರೋಹಣ ನಡೆಸುವರು. ನಂತರ ಸಂಘಟನಾ ಕಾರ್ಯದರ್ಶಿ ಕೆ.ಆರ್. ಕಣ್ಣನ್, ಅಖಿಲ ಭಾರತ ಸಮಿತಿ ಸದಸ್ಯ ಕೆ. ಕರುಣಾಕರನ್ ನಂಬ್ಯಾರ್ ವಿವಿಧ ವಿಷಯ ಮಂಡಿಸುವರು.ರಾತ್ರಿ 9ರಿಂದ ಸಂಘಟನೆ ಮುಂದಿನ ಯೋಜನೆಗಳು, ಲೆಕ್ಕಪತ್ರ, ವರದಿ ಮಂಡನೆ ನಡೆಯುವುದು. 5ರಂದು ಬೆಳಗ್ಗೆ 6.30ಕ್ಕೆ ಧ್ಯಾನಾಭ್ಯಾಸ, 9ಕ್ಕೆ ನೋಂದಾವಣೆ, 9.30ಕೆಕ ಉದ್ಘಾಟನಾ ಸಮಾರಂಭ ನಡೆಯುವುದ.
ಇಂದಿನಿಂದ ಸಹಕಾರ ಭಾರತಿ ಜಿಲ್ಲಾ ಅಭ್ಯಾಸವರ್ಗ
0
ಮಾರ್ಚ್ 03, 2023
Tags