ಪೆರ್ಲ: ಪಡ್ರೆ ವಾಣೀನಗರ ಶ್ರೀಕೃಷ್ಣ ಭಜನಾ ಮಂದಿರದ 19ನೇ ವಾರ್ಷಿಕೋತ್ಸವದ ಅಂಗವಾಗಿ ವಾಣೀನಗರ ಶ್ರೀಕೃಷ್ಣ ಭಜನಾ ಸಂಘ ಮತ್ತು ಪಾಂಚಜನ್ಯ ಜನಶಕ್ತಿ ವೇದಿಕೆ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಕುಣಿತ ಭಜನೆ ಏ.1ರಂದು ಭಜನಾ ಮಂದಿರದಲ್ಲಿ ಜರುಗಲಿದೆ.
ಸಂಜೆ 3.30ರಿಂದ ಪಾಂಚಜನ್ಯ ಬಾಲಗೋಕುಲ ಮಕ್ಕಳಿಂದ ಕುಣಿತ ಭಜನೆ, 4ಕ್ಕೆ ಸಂಘದ ಸದಸ್ಯರಿಂದ ಭಜನೆ, 5ರಿಂದ ವೇದ ಮೂರ್ತಿ ರವಿಚಂದ್ರ ನೆಲ್ಲಿತ್ತಾಯ ಬಲ್ನಾಡು ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಆರಂಭ, ಕಥಾ ಪಾರಾಯಣ, 7.30ಕ್ಕೆ ಮಹಾಪೂಜೆ ನಡೆಯುವುದು.
ಇಂದು ವಾಣೀನಗರ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
0
ಮಾರ್ಚ್ 31, 2023