HEALTH TIPS

ಝಿಯಾಲಾಜಿಕಲ್ ಪಾರ್ಕ್‍ಗೆ ಭೇಟಿ ನೀಡಿದ ಸಚಿವ ಕೆ.ರಾಜನ್ ಗೆ ಎಡವಿ ಗಾಯ:


              ತ್ರಿಶೂರ್: ಉದ್ಯಾನವನಕ್ಕೆ ಭೇಟಿ ನೀಡುವ ವೇಳೆ ಬಿದ್ದ ಕಂದಾಯ ಸಚಿವ ಕೆ. ರಾಜನ್ ಗಾಯಗೊಂಡಿದ್ದಾರೆ. ಪುತ್ತೂರು ಝೂಲಾಜಿಕಲ್ ಪಾರ್ಕ್ ಗೆ ಭೇಟಿ ನೀಡಿದ  ವೇಳೆ ಬಿದ್ದು ಗಾಯಗೊಂಡರು.
              ಉದ್ಯಾನವನದ ಮೆಟ್ಟಿಲುಗಳನ್ನು ಇಳಿಯುವಾಗ ಅವರು ಎಡವಿದರು. ಕೂಡಲೇ ಸಚಿವರನ್ನು ತ್ರಿಶೂರಿನ ಖಾಸಗಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಸಚಿವ ರಾಜನ್ ಅವರ ಕಚೇರಿ ಮೂಲಗಳು ತಿಳಿಸಿವೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries