HEALTH TIPS

ಐಪಿಎಸ್‌ ಅಧಿಕಾರಿಯನ್ನು ವಿವಾಹವಾದ ಪಂಜಾಬ್‌ ಶಿಕ್ಷಣ ಸಚಿವ ಹರ್ಜೋತ್‌ ಸಿಂಗ್‌

                 ಚಂಡೀಗಢ: ಎಎಪಿ ಶಾಸಕ ಹರ್ಜೋತ್‌ ಸಿಂಗ್‌ ಬೈನ್ಸ್‌ ಅವರು ಐಪಿಎಸ್‌ ಅಧಿಕಾರಿ ಜ್ಯೋತಿ ಯಾದವ್‌ ಅವರೊಂದಿಗೆ ಶನಿವಾರ ರೂಪನಗರ ಜಿಲ್ಲೆಯ ಗುರುದ್ವಾರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

                  ವಿವಾಹವು ಸಿಖ್‌ ಸಮುದಾಯದ ಶಾಸ್ತ್ರದಂತೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಜೋಡಿ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿತ್ತು.

                 ಹರ್ಜೋತ್‌ ಅವರು ರೂಪನಗರ ಜಿಲ್ಲೆಯ ಆನಂದಪುರ ಸಾಹಿಬ್‌ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಇದೀಗ ಭಗವಂತ ಮಾನ್‌ ಅವರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries