ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ವಲವಡಲ ಶ್ರೀಮಹಾದೇವ, ಶ್ರೀಮಹಾವಿಷ್ಣು ಸನ್ನಿಧಿ ಜೋಡು ದೇವಸ್ಥಾನದಲ್ಲಿ ನಡೆಯುತ್ತಿರುವ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿಃ ಡಾ.ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ ಪ್ರಸ್ತುತಿ ಜನಮನಸೂರೆಗೊಂಡಿತು.
ವಲವಡಲದಲ್ಲಿ ನೃತ್ಯ ಸಂಭ್ರಮ
0
ಮಾರ್ಚ್ 24, 2023