ತಿರುವನಂತಪುರಂ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೇರಳ ಭೇಟಿ ಮುಂದೂಡಲಾಗಿದೆ. ಇದೇ ತಿಂಗಳ 5ರಂದು ತ್ರಿಶೂರ್‍ಗೆ ಭೇಟಿ ನಿಗದಿಯಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಈ ಬಗ್ಗೆ ಮಾತನಾಡಿ, ಶಾ ಅವರ ಅಧಿಕೃತ ಕಾರ್ಯಬಾಹುಳ್ಯದಿಂದ ಭೇಟಿಯನ್ನು ಇನ್ನೊಂದು ದಿನಕ್ಕೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದರು. ಪರಿಷ್ಕøತ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇರಳ ಭೇಟಿ ಮುಂದೂಡಿಕೆ
0
ಮಾರ್ಚ್ 03, 2023