ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದಲ್ಲಿ ಮೇ ತಿಂಗಳು 19 ನೇ ತಾರೀಕು ನಡೆಯಲಿರುವ ಸಾಮೂಹಿಕ ಮಹಾ ಚಂಡಿಕಾ ಯಾಗಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಲಿರುವ ಓಡಿಯೂರು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಜಿ ಅವರನ್ನು ಚಂಡಿಕಾ ಯಾಗ ಸಮಿತಿ ವತಿಯಿಂದ ಆಹ್ವನ ನೀಡಲಾಯಿತು.
ಅಧ್ಯಕ್ಷ ಕೆ ಏನ್ ವೆಂಕಟ್ರಮಣ ಹೊಳ್ಳ, ಗೌರವಧ್ಯಕ್ಷರಾದ ಹರಿದಾಸ ಜಯಾನಂದ ಜತೆಯಾಗಿ ಆಮಂತ್ರಣ ಪತ್ರಿಕೆ ಫಲ ಪುಷ್ಪ ನೀಡಿ ಆಹ್ವಾನಿಸಿದರು. ಗುರುಗಳು ಫಲ mಚಿಟಿಣಡಿಚಿಞshಣeಕುಮಾರ್ ಹೊಸದುರ್ಗ, ಪ್ರದಾನ ಕಾರ್ಯದರ್ಶಿ ಪ್ರದೀಪ್ ಬೇಕಲ್, ಕೋಶಾಧಿಕಾರಿ ಕೆ ಕಮಲಾಕ್ಷ ಅಣಂಗೂರ್, ಪಾಂಗೋಡು ಶ್ರೀ ಕ್ಷೇತ್ರ ಅಧ್ಯಕ್ಷ ವಾಮನ್ ರಾವ್ ಬೇಕಲ್, ಕನ್ನಡ ಭವನ ಸಂಚಾಲಕಿ ಸಂಧ್ಯಾರಾಣಿ ಟೀಚರ್ ಜತೆಗಿದ್ದರು. ಈ ಸಂದರ್ಭ ಶ್ರೀ ಸ್ವಾಮಿಜಿಯವರು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.
ಸಾಮೂಹಿಕ ಮಹಾ ಚಂಡಿಕಾ ಯಾಗ-ಒಡಿಯೂರುಶ್ರೀಗಳಿಗೆ ಆಮಂತ್ರಣ
0
ಮಾರ್ಚ್ 30, 2023
Tags