ನವದೆಹಲಿ :ನೈರುತ್ಯ ರೈಲ್ವೆ ವಲಯವು ಈ ಆರ್ಥಿಕ ವರ್ಷದಲ್ಲಿ ಮಾರ್ಚ್ 22ರ ಅಂತ್ಯದವರೆಗೆ ಅತಿಹೆಚ್ಚು ಅಂದರೆ ಒಟ್ಟು ರೂ.7,771 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಗೆ ರೂ.6,133 ಕೋಟಿ (2021-22) ಆದಾಯ ಸಂಗ್ರಹವಾಗಿತ್ತು.
ಪ್ರಯಾಣಿಕರ ಆದಾಯ 2019-20ರಲ್ಲಿ ರೂ.2,124 ಕೋಟಿ ಗಳಿಸಿದ್ದು, ಮಾರ್ಚ್ 22, 2023 ರವರೆಗೆ ರೂ.2,686 ಕೋಟಿ ಆದಾಯ ಗಳಿಸುವ ಮೂಲಕ ರೂ.562 ಕೋಟಿ 11.10ರಷ್ಟು ಹೆಚ್ಚು ಗಳಿಕೆ ಮಾಡಿ ಹೊಸ ದಾಖಲೆ ಮಾಡಲಾಗಿದೆ.
ನೈರುತ್ಯ ರೈಲ್ವೆ ವಲಯವು ಈ ಆರ್ಥಿಕ ವರ್ಷದಲ್ಲಿ ಮಾರ್ಚ್ 22ರ ಅಂತ್ಯದವರೆಗೆ ಅತಿಹೆಚ್ಚು ಅಂದರೆ ಒಟ್ಟು ರೂ.7,771 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ಈ ಅವಧಿಗೆ ರೂ.6,133 ಕೋಟಿ (2021-22) ಆದಾಯ ಸಂಗ್ರಹವಾಗಿತ್ತು.
ಪ್ರಯಾಣಿಕರ ಆದಾಯ 2019-20ರಲ್ಲಿ ರೂ.2,124 ಕೋಟಿ ಗಳಿಸಿದ್ದು, ಮಾರ್ಚ್ 22, 2023 ರವರೆಗೆ ರೂ.2,686 ಕೋಟಿ ಆದಾಯ ಗಳಿಸುವ ಮೂಲಕ ರೂ.562 ಕೋಟಿ 11.10ರಷ್ಟು ಹೆಚ್ಚು ಗಳಿಕೆ ಮಾಡಿ ಹೊಸ ದಾಖಲೆ ಮಾಡಲಾಗಿದೆ.