ಕಾಸರಗೋಡು: ಬೀರಿಕುಲಂ ಮುತ್ತಪ್ಪನ್ ಮಡಪ್ಪುರ ಪ್ರತಿಷ್ಠಾ ದಿನದ ಅಂಗವಾಗಿ ಶ್ರೀ ತಿರುವಪ್ಪನ ಮಹೋತ್ಸವ ಮಾರ್ಚ್ 5 ಮತ್ತು 6 ರಂದು ನಡೆಯಲಿರುವುದು. 5ರಂದು ಬೆಳಗ್ಗೆ 5ಕ್ಕೆ ಗಣಪತಿ ಹೋಮ, ಸಂಜೆ 4ಕ್ಕೆ ಬೆಟ್ಟ ಹತ್ತುವುದು, ಸಂಜೆ 6.30ಕ್ಕೆ ದೀಪಾರಾಧನೆ, 7ಕ್ಕೆ ವೆಳ್ಳಾಟ, 8ಕ್ಕೆ ಅನ್ನದಾನ, 10.30ಕ್ಕೆ ಅಂದಿವೇಳ, ಕಳಿಕ್ಕಪ್ಪಾಟ್, ಕಲಶ ಎತ್ತುವುದು. ಬೆಳಿಗ್ಗೆ 6ಕ್ಕೆ ತಿರುವಪ್ಪನ ವೆಳ್ಳಾಟ ನಡೆಯುವುದು.
ಶ್ರೀ ಮುತ್ತಪ್ಪನ್ ಮಡಪ್ಪುರದಲ್ಲಿ ನಾಳೆಯಿಂದ ತಿರುವಪ್ಪನ ಮಹೋತ್ಸವ
0
ಮಾರ್ಚ್ 04, 2023