ಮಂಜೇಶ್ವರ: ಕಡಂಬಾರು ಮುರತ್ತಣೆ ಕೃಷ್ಣ ನಗರದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 17ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಾ 26ರಂದು ಕೃಷ್ಣನಗರದಲ್ಲಿ ಜರುಗಲಿದೆ. ರಾಮದಾಸ ಆಚಾರ್ಯ ಕಡಂಬಾರ್ ನೇತೃತ್ವ ವಹಿಸುವರು. ಬೆಳಗ್ಗೆ 10ಕ್ಕೆ ಗಣಪತಿ ಹೋಮ, 11.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 6ರಿಂದ ಭಜನಾ ಸಂಕೀರ್ತನೆ ನಡೆಯುವುದು.
ನಾಳೆ ಮುರತ್ತಣೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ
0
ಮಾರ್ಚ್ 24, 2023