ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡಿನ ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಮುರಳೀಧರ ಹಾಗೂ ವಿದುಷಿ ರಾಧಾ ಮುರಳೀಧರ ಇವರ ವಿವಾಹ ವಾರ್ಷಿಕದ ಸುವರ್ಣ ಸಂಭ್ರಮದ ಕಾರ್ಯಕ್ರಮ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿತು. ಈ ಸಂದರ್ಭ ಮುರಳೀಧರ ಕಾಸರಗೋಡು ವಿರಚಿತ "ಸ್ವಯಂಗತಂ ನೆನಪುಗಳ ಬುತ್ತಿ" ಎಂಬ ಪುಸ್ತಕವನ್ನು ಡಾ. ವರದರಾಜ ಚಂದ್ರಗಿರಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭ ಡಾ. ಎ. ಪಿ. ಕೃಷ್ಣ, ಸುಕುಮಾರ ಆಲಂಪಾಡಿ, ಡಾ. ಶೋಭಿತಾ ಸತೀಶ್ ಮುಂತಾದವರು ಉಪಸ್ಥಿತರಿದ್ದರು.
ಸ್ವಯಂಗತಂ ನೆನಪುಗಳ ಬುತ್ತಿ ಪುಸ್ತಕ ಬಿಡುಗಡೆ
0
ಮಾರ್ಚ್ 05, 2023