HEALTH TIPS

ಇಂದು ಮಧ್ಯರಾತ್ರಿಯಿಂದ ಟೋಲ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ರಾಜ್ಯ ಸರ್ಕಾರ ನಿಗದಿಪಡಿಸಿರುವ ಸೆಸ್ ಹೆಚ್ಚಳ ಜಾರಿ


                      ತಿರುವನಂತಪುರಂ: ಇಂದು ಮಧ್ಯರಾತ್ರಿಯಿಂದ ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಟೋಲ್ ದರ ಏರಿಕೆಯಾಗಲಿದೆ.
              ವಡಕಂಚೇರಿ-ಮನ್ನುತ್ತಿ ಆರು ಪಥದ ರಸ್ತೆಯಲ್ಲಿರುವ ಪನ್ನಿಯಂಗರ ಟೋಲ್ ಪ್ಲಾಜಾ ಮತ್ತು ವಾಳಯಾರ್-ವಡಕಂಚೇರಿ ಚತುಷ್ಪಥ ರಸ್ತೆಯ ವಾಳಯಾರ್ ಟೋಲ್ ಪ್ಲಾಜಾದಲ್ಲಿ ಪ್ರಯಾಣ ದರ ಏರಿಕೆಯಾಗಲಿದೆ. ಕಾರು, ಜೀಪ್‍ನಂತಹ ಸಣ್ಣ ವಾಹನಗಳಿಗೆ 110 ರೂ.ಟೋಲ್ ವಿಧಿಸಲಾಗಿದೆ. ಟೋಲ್ ದರವು ಬಸ್-ಟ್ರಕ್‍ಗಳಿಗೆ ರೂ 340, ದೊಡ್ಡ ವಾಹನಗಳಿಗೆ ರೂ 515 ಮತ್ತು ಸಣ್ಣ ವಾಣಿಜ್ಯ ವಾಹನಗಳಿಗೆ ರೂ 165 ಆಗಿರುತ್ತದೆ.
             ಇಂದು ಮಧ್ಯರಾತ್ರಿಯಿಂದ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ 2 ರೂಪಾಯಿ ಸೆಸ್ ಪಾವತಿಸಬೇಕಿದೆ. 20 ರಷ್ಟು ಭೂಮಿಯ ನ್ಯಾಯಯುತ ಮೌಲ್ಯದಲ್ಲಿ ಹೆಚ್ಚ¼ವೂ ನಾಳೆಯೀಮದ ಜಾರಗೆ ಬರುತ್ತಿದೆÀ. ಮದ್ಯದ ಬೆಲೆಯಲ್ಲೂ ಏರಿಕೆಯಾಗಲಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries