ಕಾಸರಗೋಡು: ಗೋಡಂಬಿ ಖರೀದಿ ಸಹಕಾರ ಸಂಘಗಳ ಜಿಲ್ಲಾ ಮಟ್ಟದ ಸಭೆ ಕಾಸರಗೋಡು ಸರ್ಕಾರಿ ಅತಿಥಿಗೃಹದಲ್ಲಿ ಜರುಗಿತು. ರಾಜ್ಯ ಗೋಡಂಬಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಯಮೋಹನ್ ನೇತೃತ್ವದಲ್ಲಿ ಸಮಾರಂಭ ಆಯೋಜಿಸಲಾಗಿತ್ತು.
ಕಾಸರಗೋಡು ಜಂಟಿ ರಿಜಿಸ್ಟ್ರಾರ್ ಕೆ.ಲಶಿತಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೋಡಂಬಿ ಸಹಕಾರಿ ಸಂಘದ ವಿಶೇಷ ಅಧಿಕಾರಿ ಹಾಗೂ ಕೆಎಸ್‍ಎಸಿಸಿ ಅಧ್ಯಕ್ಷ ಕೆ. ಶಿರೀಶ್ ಸ್ವಾಗತಿಸಿದರು. ಕೆಎಸ್‍ಸಿಡಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ರಾಮಕೃಷ್ಣನ್ ವಂದಿಸಿದರು.
ಗೋಡಂಬಿ ಖರೀದಿ ಸಹಕಾರಿ ಸಂಘಗಳ ಸಭೆ
0
ಮಾರ್ಚ್ 03, 2023