ಸಮರಸ ಚಿತ್ರಸುದ್ದಿ:ಕಾಸರಗೋಡು: ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸಿ ರಾಜ್ಯ ನೌಕರರು ಮತ್ತು ಶಿಕ್ಷಕರ ಸಂಘಟನೆ (ಎಸ್‍ಇಟಿಒ) ಆಶ್ರಯದಲ್ಲಿ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಎದುರು ನಡೆದ ರ್ಯಾಲಿಯನ್ನು ಕೆಜಿಒಯು ರಾಜ್ಯ ಕಾರ್ಯದರ್ಶಿ ಸದಸ್ಯ ಕೊಳತ್ತೂರು ನಾರಾಯಣನ್ ಉದ್ಘಾಟಿಸಿ ಮಾತನಾಡಿದರು. ಸಂಗಟನೆ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಎಸ್.ಇ.ಟಿ.ಒ ದಿಂದ ರ್ಯಾಲಿ
0
ಮಾರ್ಚ್ 28, 2023