ನವದೆಹಲಿ : 'ಭಾರತ-ರಷ್ಯಾ ಮಧ್ಯದ ನಾಗರಿಕ ವಿಮಾನಯಾನ ಸೇವೆಯ ಒಪ್ಪಂದವನ್ನು ಪರಿಷ್ಕರಿಸಲು ಎರಡೂ ದೇಶಗಳು ತಾತ್ವಿಕ ಒಪ್ಪಿಗೆ ನೀಡಿದ್ದು, ಇದರ ಅನ್ವಯ ರಷ್ಯಾದ ವಿಮಾನಗಳು ಭಾರತಕ್ಕೆ ವಾರಕ್ಕೆ 64 ಬಾರಿ ಹಾರಾಟ ನಡೆಸಲಿವೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.