ಸಮರಸ ಚಿತ್ರಸುದ್ದಿ: ಮಧೂರು:: ಹಿರಿಯ ಲೇಖಕ ಪತ್ರಕರ್ತ, ಸಂಘಟಕ, ಕನ್ನಡ ಹೋರಾಟಗಾರ ಬಿ ಬಾಲಕೃಷ್ಣ ಆಗ್ಗಿತ್ತಾಯ ಮಧೂರು ದಂಪತಿಯನ್ನು ಗುರುವಾರ ಅವರ ನಿವಾಸದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಗೌರವಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶಮತ್ತಿಹಳ್ಳಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಅಧ್ಯಕ್ಷ ವಾಮನ್ ರಾವ್ ಬೇಕಲ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಕೇರಳ ಘಟಕ ಅಧ್ಯಕ್ಷ ಎ ಆರ್ ಸುಬ್ಬಯ್ಯಕಟ್ಟೆ, ಕಾರ್ಯದರ್ಶಿ, ಗಂಗಾಧರ ತೆಕ್ಕೆಮೂಲೆ ಹಾಗೂ ಕಾರ್ಯದರ್ಶಿ ಪುರುಷೋತ್ತಮ ಪೆರ್ಲ, ಕನ್ನಡ ಭವನ ಸಂಚಾಲಕಿ ಸಂಧ್ಯಾರಾಣಿ ಟೀಚರ್ ಉಪಸ್ಥಿತರಿದ್ದರು.
ಅಗ್ಗಿತ್ತಾಯರಿಗೆ ಗೌರವಾರ್ಪಣೆ
0
ಮಾರ್ಚ್ 23, 2023