ತಿರುವನಂತಪುರ: ಕೊಚ್ಚಿಯಲ್ಲಿ ₹1,136 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 'ಕೊಚ್ಚಿ ವಾಟರ್ ಮೆಟ್ರೊ' ಸೇವೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು.

ಕೊಚ್ಚಿ ಹಾಗೂ ಸುತ್ತಮುತ್ತ ಇರುವ 10 ದ್ವೀಪಗಳಿಗೆ 78 ಎಲೆಕ್ಟ್ರಿಕಲ್ ದೋಣಿಗಳ ಮೂಲಕ ಸಂಪರ್ಕ ಕಲ್ಪಿಸುವ ವ್ಯವಸ್ಥೆಯೇ 'ಕೊಚ್ಚಿ ವಾಟರ್ ಮೆಟ್ರೊ'.