ನವದೆಹಲಿ: 'ರಾಷ್ಟ್ರೀಯ ಗುಜರಿ ನೀತಿಯಡಿ ಈ ವರ್ಷದ ಮಾರ್ಚ್ 21ರವರೆಗೆ ಒಟ್ಟು 11,025 ವಾಹನಗಳನ್ನು ಗುಜರಿಗೆ ಹಾಕಲಾಗಿದೆ' ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಗೆ ಬುಧವಾರ ತಿಳಿಸಿದರು.
ಇವುಗಳಲ್ಲಿ 7,750 ಖಾಸಗಿ ಹಾಗೂ 3,725 ಸರ್ಕಾರಿ ವಾಹನಗಳು ಸೇರಿವೆ.