ಲಾತೂರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಇಲ್ಲಿಯ ಉದ್ಯಾನವನವೊಂದರಲ್ಲಿ 18,000 ನೋಟ್‌ಬುಕ್‌ಗಳನ್ನು ಬಳಸಿ ಮೊಸಾಯಿಕ್ ಕಲಾ ಶೈಲಿಯಲ್ಲಿ ಅವರ ಬೃಹತ್ ಭಾವಚಿತ್ರವನ್ನು ಪ್ರದರ್ಶಿಸಲಾಗಿದೆ. ಭಾವಚಿತ್ರ ರಚನೆಯ ಹಿಂದೆ 18 ಕಲಾವಿದರ ಕೈಚಳಕವಿದೆ.