ಮುಂಬೈ (PTI): ಹಿಂಸಾಚಾರ ಪೀಡಿದ ಸುಡಾನ್‌ನಲ್ಲಿ ಸಿಲುಕಿದ್ದ 246 ಭಾರತೀಯರಿದ್ದ ಎರಡನೇ ತಂಡವನ್ನು ಹೊತ್ತ ಭಾರತೀಯ ವಾಯುಪಡೆಯ ಯುದ್ಧವಿಮಾನವು ಗುರುವಾರ ಮುಂಬೈಗೆ ತಲುಪಿತು.

ಭಾರತೀಯ ಕಾಲಮಾನದ ಪ್ರಕಾರ ಯುದ್ಧವಿಮಾನವು ಬೆಳಿಗ್ಗೆ ಸುಮಾರು 11 ಗಂಟೆಗೆ ಜಿದ್ದಾದಿಂದ ಹೊರಟು ಮಧ್ಯಾಹ್ನ ಸುಮಾರು 3.30ಕ್ಕೆ ಇಲ್ಲಿಗೆ ತಲುಪಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.