ನವದೆಹಲಿ:ಮೂರು ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಂದ ಉತ್ತರಗಳನ್ನು ಕೋರಿ ಯುವ ಕಾಂಗ್ರೆಸ್ ಇಂದು ದೇಶವ್ಯಾಪಿ ಮನೆ-ಮನೆಗೆ ಪೋಸ್ಟ್ ಕಾರ್ಡ್ ಅಭಿಯಾನ ಆರಂಭಿಸಿದೆ.
"ಬಿಜೆಪಿಗೆ ಅದಾನಿ ಎಷ್ಟು ಹಣ ನೀಡಿದ್ದಾರೆ?" ಎಂಬುದು ಯುವ ಕಾಂಗ್ರೆಸ್ ಕೇಳಿದ ಮೂರು ಪ್ರಶ್ನೆಗಳಲ್ಲಿ ಒಂದಾಗಿದೆ.
ಇದು ದೇಶವ್ಯಾಪಿ ಆಂದೋಲನ ಮತ್ತು ಮನೆ ಮನೆಗೆ ತೆರಳಿ ಜನರಿಗೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಲಾಗುವುದು, ಈ ಪೋಸ್ಟ್ ಕಾರ್ಡ್‌ಗಳನ್ನು ನಂತರ ಪ್ರಧಾನಿ ನರೇಂದ್ರ ಮೋದಿಗೆ ಕಳುಹಿಸಲಾಗುವುದು ಎಂದು ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ದಿಲ್ಲಿಯ ಯುವ ಕಾಂಗ್ರೆಸ್ ಉಸ್ತುವಾರಿ ಕೊಕೊ ಪಢಿ ಹೇಳಿದ್ದಾರೆ.
. @IYCUttarakhand द्वारा प्रधानमंत्री मोदी जवाब दो पोस्ट कार्ड कैंपेन लॉन्च।
चूँकि हमारे निर्वाचित प्रतिनिधि संसद में ये प्रश्न नहीं पूछ सकते हैं, ऐसे में प्रधानमंत्री से हमारे सीधे सवाल:
• अडानी ने अब तक बीजेपी को कितने करोड़ का फंड दिया है?