HEALTH TIPS

ಉಡುಪಿ - ಕಾಸರಗೋಡು 400 ಕೆವಿ ಪವರ್ ಲೈನ್-23ರಂದು ಡಿ.ಸಿ ಕಚೇರಿಯಲ್ಲಿ ಸಭೆ



            ಕಾಸರಗೋಡು: ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗದ ಕಾರ್ಯಾರಂಭಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಸಭೆಯು ಏಪ್ರಿಲ್ 23 ರಂದು ಭಾನುವಾರ ಬೆಳಿಗ್ಗೆ 10ಕ್ಕೆ ಕಾಸರಗೋಡಿನ ಕಲೆಕ್ಟರ್ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆಯಲಿದೆ.
            ಬೆಳಿಗ್ಗೆ 10 ರಿಂದ 11 ರವರೆಗೆ ಕಿನಾನೂರು-ಕರಿಂದಲಂ ಪಂಚಾಯಿತಿ,  11 ರಿಂದ 12 ರವರೆಗೆ ಕುಂಬ್ಡಾಜೆ ಮತ್ತು ಬೇಡಡ್ಕ ಪಂಚಾಯಿತಿ,  ಮಧ್ಯಾಹ್ನ 12 ರಿಂದ 1ರ ರವರೆಗೆ ಕೊಡೋಂ ಬೇಳೂರು ಗ್ರಾಮ ಪಂಚಾಯಿತಿ, ಮಧ್ಯಾಹ್ನ 2 ರಿಂದ 3 ರವರೆಗೆ ಕಾರಡ್ಕ, ಬೆಳ್ಳೂರು ಮತ್ತು ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಜನರೊಂದಿಗೆ ಸಭೆ ನಡೆಸಲಾಗುವುದು. ಅಂದು ನಡೆಯುವ ಸಭೆಗೆ ಪೂವ್ನಿಗದಿಯಂತೆ ಸಂಬಂಧಪಟ್ಟ ಪಂಚಾಯಿತಿಗಳ ಜನರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries