ತಿರುವನಂತಪುರಂ: ಬಿಸಿಲಿನ ತಾಪ ಹೆಚ್ಚಳದಿಂದ ರಾಜ್ಯದಲ್ಲಿ ಹಾಲಿನ ಸಂಗ್ರಹ ಶೇ.5ರಷ್ಟು ಕಡಿಮೆಯಾಗಿದೆ.
ಇದರಿಂದ ದಿನಕ್ಕೆ ಮೂರು ಲಕ್ಷ ಲೀಟರ್ ಹಾಲಿನ ಕೊರತೆ ಎದುರಾಗಿದೆ.
ಮಿಲ್ಮಾ ಅಧ್ಯಕ್ಷ ಕೆ.ಎಸ್.ಮಣಿ ಮಾಹಿತಿ ನೀಡಿ, ಬಿಸಿ ವಾತಾವರಣದ ಹೊರತಾಗಿ ರಾಜ್ಯದಲ್ಲಿ 590 ಹಸುಗಳು ಚರ್ಮರೋಗದಿಂದ ಸಾವನ್ನಪ್ಪಿವೆ ಎಂದು ತಿಳಿಸಿರುವರು.
ತೀವ್ರ ಶಾಖ; ರಾಜ್ಯದಲ್ಲಿ ಹಾಲು ಸಂಗ್ರಹಣೆಯಲ್ಲಿ ಶೇ 5ರಷ್ಟು ಇಳಿಕೆ
0
ಏಪ್ರಿಲ್ 17, 2023