ಸಮರಸ ಚಿತ್ರಸುದ್ದಿ: ಮಂಜೇಶ್ವರ: ವಿಧಾನಸಭಾ ಚುನವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿ ಪ್ರದೇಶಗಳಲ್ಲಿ ವಾಹನ ತಪಾಸಣೆ ಚುರುಕುಗೊಳಿಸಲಾಗಿದ್ದು, ತಲಪ್ಪಾಡಿಯಲ್ಲಿ ಪೊಲೀಸರು ಕೇರಳದಿಂದ ದ.ಕ ಜಿಲ್ಲೆಗೆ ತೆರಳುವ ವಾಹನಗಳನ್ನು ಸೂಕ್ಷ್ಮ ತಪಾಸಣೆ ನಡೆಸಿ ಮುಂದಕ್ಕೆ ಬಿಡುತ್ತಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ: ಗಡಿಯಲ್ಲಿ ತಪಾಸಣೆ
0
ಏಪ್ರಿಲ್ 01, 2023