ನವದೆಹಲಿ: ಸಿಖ್ ಮೂಲಭೂತವಾದಿ ಪ್ರಚಾರಕ ಅವರ ಪತ್ನಿ ಕಿರಣ್‌ದೀಪ್ ಕೌರ್ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಲಂಡನ್‌ಗೆ
ತೆರಳಲು ಮುಂದಾಗಿದ್ದ ಕಿರಣ್‌ದೀಪ್ ಕೌರ್ ಅವರನ್ನು ಅಮೃತಸರದ ಅಂತರರಾಷ್ಟ್ರೀಯ ವಿಮಾನ
ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಕಿರಣ್‌ದೀಪ್
ಕೌರ್ ಅವರು ಮಧ್ಯಾಹ್ನ 2:30ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಬರ್ಮಿಂಗ್‌ಹ್ಯಾಮ್‌ಗೆ
ಪ್ರಯಾಣಿಸಬೇಕಿತ್ತು. ಮಧ್ಯಾಹ್ನ 12:20ರ ಸುಮಾರಿಗೆ ಎಲ್‌ಒಸಿ ಮೂಲಕ ಪ್ರಯಾಣಿಸಲು ಕೌರ್
ಅವರಿಗೆ ಅನುಮತಿ ಇರಲಿಲ್ಲ. ಹಾಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದರು ಎಂದು ವಿಮಾನ
ನಿಲ್ದಾಣದ ಮೂಲಗಳು ತಿಳಿಸಿವೆ.
ಅಮೃತಪಾಲ್ ಸಿಂಗ್ ಹಲವು ದಿನಗಳಿಂದ
ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಪಂಜಾಬ್ ಸೇರಿದಂತೆ ವಿವಿಧ
ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
'Waris Punjab De' chief Amritpal Singh's wife Kirandeep Kaur has been detained by Punjab police from Shri Guru Ram Dass International Airport, Amritsar as she was trying to board a flight to London: Punjab Police Sources
7.4K
Reply